ಇ-ಕಲಿಕಾ ಕೇಂದ್ರಗಳು

ಇ-ಕಲಿಕಾ ಕೇಂದ್ರಗಳು

ಇ-ಕಲಿಕಾ ಕೇಂದ್ರಗಳು ನಾಗರಿಕರಿಗೆ ಸ್ವಯಂ ಕಲಿಕೆಗಾಗಿ ಡಿಜಿಟಲ್ ಮತ್ತು ಮುದ್ರಿತ ವಿಷಯವನ್ನು ಕಲ್ಪಿಸುವ ಕೇಂದ್ರಗಳಾಗಿವೆ. ಅಗತ್ಯವಾದ ಮೂಲಸೌಕರ್ಯಗಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಗಳು, ವ್ಯಕ್ತಿತ್ವ ಅಭಿವೃದ್ಧಿ, ಸಾಮರ್ಥ್ಯ ವೃದ್ಧಿ, ಸಾಮಾನ್ಯ ಜ್ಞಾನ, ಆರ್ಥಿಕ ಮತ್ತು ಡಿಜಿಟಲ್ ಸಾಕ್ಷರತೆ, ಭಾಷಾ ಕೌಶಲ್ಯ ಇತ್ಯಾದಿಗಳಿಗೆ ಬಳಸಬಹುದಾದ ಡಿಜಿಟಲ್ ಗ್ರಂಥಾಲಯದ ಜ್ಞಾನ ಭಂಡಾರಕ್ಕೆ ಪ್ರವೇಶವನ್ನು ಒದಗಿಸುತ್ತದೆ.