ಪ್ಯಾನ್ ಸಿಟಿ

ದಾವಣಗೆರೆ ನಗರದಲ್ಲಿ ಪ್ಯಾನ್ ಸಿಟಿ ಐಸಿಟಿ ಯೋಜನೆಗಳು

  • ನಗರ ಕಣ್ಗಾವಲು ವ್ಯವಸ್ಥೆ,
  • ಇಂಟಲಿಜೆಂಟ್ ಸಂಚಾರ ನಿರ್ವಹಣಾ ವ್ಯವಸ್ಥೆ
  • ಸ್ಮಾರ್ಟ್ ಲೈಟಿಂಗ್ ಮತ್ತು ನೀರು ಸರಬರಾಜು ವ್ಯವಸ್ಥೆ
  • ಸ್ಮಾರ್ಟ್ ಪಾರ್ಕಿಂಗ್, ವಿಎಂಎಸ್, ಸಾರ್ವಜನಿಕ ಮಾಹಿತಿ ಪ್ರಸಾರ ವ್ಯವಸ್ಥೆ, ವಾಹನ ಟ್ರ್ಯಾಕಿಂಗ್ ವ್ಯವಸ್ಥೆ
  • ಸಿಟಿ ವೈ-ಫೈ, ಒಂದು ಸಿಟಿ ಒಂದು ವೆಬ್ ಸೈಟ್, ವಾತಾವರಣ ಸಂವೇದಕಗಳು, ಸಹಾಯವಾಣಿ, ಇ-ಆಫೀಸ್ ಸೂಟ್