ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ: “ಡೆಂಗ್ಯೂ ತಡೆಯಬಹುದಾಗಿದೆ: ಬನ್ನಿ ಎಲ್ಲರೂ ಕೈಜೋಡಿಸೋಣ”
ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ (NVBDCP) ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಒಂದು ಪ್ರಮುಖ ಕಾರ್ಯಕ್ರಮವಾಗಿದೆ. ಇದು ಭಾರತದಲ್ಲಿ ಆರು ಪ್ರಮುಖ ವಾಹಕಗಳಿಂದ ಹರಡುವ ರೋಗಗಳನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ಗುರಿಯನ್ನು ಹೊಂದಿದೆ: ಮಲೇರಿಯಾ ,ಡೆಂಗ್ಯೂ ,ಚಿಕೂನ್‌ಗುನ್ಯಾ ,ದುಗ್ಧರಸ ಫೈಲೇರಿಯಾಸಿಸ್, ಕಲಾ-ಅಜರ್ (ವಿಸ್ಕರಲ್ ಲೀಶ್ಮೇನಿಯಾಸಿಸ್) , ಜಪಾನೀಸ್ ಎನ್ಸೆಫಾಲಿಟಿಸ್. ಈಡಿಸ್ ಸೊಳ್ಳೆ ಉತ್ಪತ್ತಿಯಾಗುವ ತಾಣಗಳು: ಮನೆಗಳ ಸುತ್ತಲೂ ನೀರು ನಿಲ್ಲುವ ಮಡಿಕೆಗಳು ಬಳಕೆಯ ಟೈರ್‌ಗಳಲ್ಲಿ ನೀರು ನಿಲ್ಲುವುದು ಓವರ್‌ಹೆಡ್ ಟ್ಯಾಂಕ್‌ಗಳು, ಅಡಿಕಟ್ಟೆಗಳು,